ದೆಹಲಿ: ತಾಯಿಯೇ ದೇವರೆಂದು ಮತ್ತೆ ಮತ್ತೆ ಹೇಳಬೇಕಿಲ್ಲ ̤ ಆದರೆ ಈ ಕಥೆಯಲ್ಲಿ ತ್ಯಾಗ ಮಯಿಯ ರೂಪಕ್ಕೆ ದೇವರ ಪಟ್ಟ ಕಟ್ಟಿದರೂ ಸಾಲದು . ಕಾರಣ ಇಂದಿನ ಪೀಳಿಗೆಯಲ್ಲಿ  ಕೈ ಕಾಲು ಸರಿ ಇದ್ದ ಯುವಕರು ನಶೆಯಲ್ಲಿ ತೇಲಿ ಜೀವನ ಹಾಳು ಮಾಡಿ ಕೊಳ್ಳುವವರೇ ಹೆಚ್ಚು! ಬದುವ ಸೌಕರ್ಯ ನೂರಾರು ಇದ್ದರೂ ಜೀವನದ ಮೌಲ್ಯವೇ ತಿಳಿಯದೇ ದಿಕ್ಕು ತಪ್ಪುತ್ತಿದ್ದಾರೆ ಅಂಥವರ ನಡುವೆ ತನ್ನ ಕಾಲುಗಳಿಂದಲೇ ಕೆಲಸ ಮಾಡಿ ಈ ತಾಯಿ ಸ್ಪೂರ್ತಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Tejas Fighter Jet: ಮೂರನೇ ತೇಜಸ್ ಜೆಟ್ ಜೋಡಣಾ ಘಟಕ ಉದ್ಘಾಟಿಸಿದ ಎಚ್ಎಎಲ್


ಆದರೆ ಇಲ್ಲೊಬ್ಬ ತಾಯಿ ವಿಕಲಚೇತನವಾಗಿದ್ದರೂ ಪ್ರತಿನಿತ್ಯ ಆಗಬೇಕಾದ ಎಲ್ಲಾ ಕೆಲಸವನ್ನು ತನ್ನ ಕಾಲುಗಳಿಂದ ಮಾಡಿ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಈಕೆಯ ಪುಟ್ಟ ಕಂದಮ್ಮನ ಪ್ರತಿ ಕಾರ್ಯಗಳನ್ನು ತನ್ನ ಕಾಲಿನಿಂದಲೇ ಮಾಡುತ್ತಾರೆ.


ಇದನ್ನೂ ಓದಿ: Corona Viraus : ಕೊರೊನಾ ಆರ್ಭಟ ಮತ್ತೆ ಶುರು.. ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ


ಮಗು ಹುಟ್ಟಿನಿಂದ ಬೆಳೆದು ದೊಡ್ಡರಾಗುವವರೆಗೂ ಅವುಗಳನ್ನು ಜಾಗ್ರತೆಯಿಂದ ಸಾಕಿ ಸಲುವುದೇ ಒಂದು ಸವಾಲು ಆಗಿರುತ್ತದೆ. ಆದರೆ ಕಥೆಯಲ್ಲಿ ತಾಯಿ ವಿಕಲಚೇತನವಾಗಿದ್ದರೂ ತನ್ನ ಮಗುವನ್ನು ಯಾವ ರೀತಿ ಕೊರತೆ ಇಲ್ಲದೇ ಸಾಕಿ  ಸಾಕುತ್ತಾಳೆ. ಎರಡು ಕೈ ಇಲ್ಲದಿದ್ದರೂ ಅಮ್ಮನ ಮಮತೆಗಿಲ್ಲ ಕೊರತೆ‌ ಇಲ್ಲದ ಹಾಗೆ  ಈ ತಾಯಿ ವಿಶ್ವಕ್ಕೇ ಮಾದರಿಯಾಗಿದ್ದಾರೆ. 


ಮಾದರಿಯಾಗಿರುವ  ಈ ತಾಯಿಯ ಕಾರ್ಯ ಒಮ್ಮೆ ನೋಡಿ.. 


 


ಇದನ್ನೂ ಓದಿ: Illegal film studio building: ಐದು 'ಅಕ್ರಮ' ಫಿಲ್ಮ್ ಸ್ಟುಡಿಯೋ ಕಟ್ಟಡಗಳು ನೆಲಸಮhttps://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.